CUSTOM SEARCH

ಕಾನೂನು ವಿಚಾರದ ಬಗ್ಗೆ ಪ್ರಕಟಣೆಯನ್ನು ಈ ಪ್ರಕಟಣೆ ಮಧ್ಯವರ್ಥಿಗಳು ಏಕೆ ಬಯಸುವುದಿಲ್ಲ

ನನಗೆ ರಾಜಕೀಯ ಶಕ್ತಿಗಳಿಂದ ಪತ್ರಿಕೆಯಲ್ಲಿ ಪ್ರಕಟವಾಗುವ ಬರಹಗಳಿಗೆ ಅಡ್ಡಿಯಾಯಿತು ಅದರೆ ಅದು ಅಂತರ್ಜಾಲದ ಸಂಪದ ಮತ್ತು ವಿಕಿಪೀಡಿಯಾಗೂ ಆವರಿಸಿದೆ ಎಂದರೆ ಸಂಪದಿಗ ನಾಡಿಗ್ ರವರ ಕಾರ್ಯ ನಾವು ಮೆಚ್ಚಬೇಕೆ, ಅವರ ರಾಜಕೀಯ ಹೊಂದಾಣಿಕೆ ಮೆಚ್ಬೇಕೆ ಬರಹಗಾರನ ಸ್ವಾತಂತ್ರವಿಲ್ಲದ ಪ್ರಕಟಣಾ ತಾಣವನ್ನು ಮೆಚ್ಚಬೇಕೆ ಎಲ್ಲವೂ ಅಯೋಮಯವಾಗಿದೆ. ಅದು ಪ್ರಜಾಪ್ರಭುತ್ವ ವಾಧಿಗಳ ತಾಣವಲ್ಲ ಎಂಬುದು ನನ್ನ ಅನಿಸಿಕೆ
WHY WIKIPEDIA ASSOCIATE SUPPRESSES MY PUBLICATION IS IT ZEALOUS OR BAD POLITICS

5 comments:

Anonymous said...

I have seen your writings you are a dare speaker as far as this information is concerned. Shame on such undemocratic nadig people first of all they shall apologise you. Sir you are revolutionary thinker sir, write it and publish in your blog itself. Google people and Baraha sheshadrivasu are not such zealous. Hats of to you sir.

BY - FOR - FROM- THE PEOPLE said...

this is very bad politics from kannadiga. I think they are from RSS or BJP backing people.

Mohan S. gaudar said...

Sir, you are an angel in writing sir, i condemn all those people hurting your soft sentiments

ಚಂದ್ರಶೇಖರ್ ಮೈಸೂರು said...

ಯಾರು ಸಾಹೇಬರೆ ಈ ನಾಡಿಗ್ ಕಂತ್ರಿಗಳು ನಿಮ್ಮ ಬ್ಲಾಗ್ ತುಂಬಚೆನ್ನಾಗಿ ಬರುತ್ತಿದೆ, ನಿಮ್ಮ ಬರಹ ಮುಂದುವರಿಸಿ ನೀವು ಆನೆಯ ಮೇಲಿನ ಅಂಬಾರಿ ಇದ್ದಂತೆ. ನಾಡಿಗ್ ದಂಪತಿಗಳು ಹ್ಯಾಕಿಂಗ್ ಮಾಡುವ ವೀರರು ಎಂದು ಎಲ್ಲರಿಗೂ ತಿಳಿದೆ ಇದೆ. ಯಾರೋ ಸುಪಾರಿ ಕೊಟ್ಟದ್ದಾರೆ, ಅವರ ಹೊಟ್ಟೆ ಹೊರೆಯುತ್ತಿದ್ದಾರೆ. ವಿಕಿಪೀಡಿಯಾಗೆ ಗೊತ್ತಾದರೆ ಮಕಕ್ಕೆ ಹುಗಿದು ಆಚೆ ಕಳಿಸ್ತಾರೆ. ನಿಮ್ಮ ಬರಹಗಳಿಗೆ ಜಯವಾಗಲಿ

v.b.karanth mangalore said...

ಅರೆ ಶ್ರೀಧರಬಾಬು
ಏನ್ರೀ ನಿಮ್ಮ ಪಜೀತಿ, ಸುಮ್ಮನೆ ಕೋರ್ಟಲ್ಲಿ ಕೆರೆಯೋದು ಬಿಟ್ಟು ನಿಮಗೆ ಇದು ಬೇಕಾ.

CASE LAW ON LAND LAWS