CUSTOM SEARCH

ಆಡಳಿತ ಸುಧಾರಣೆ ತರುವ ಉದ್ದೇಶದಿಂದ ಕಾನೂನು ವಿಚಾರದಲ್ಲಿ ಹೇಗೆ ವಿವಿದ ಇಲಾಖೆಯ ಮಾಹಿತಿ ಕೇಳಬೇಕು

ಪ್ರಿಯ ಓದುಗರೆ,

ನಿಮ್ಮ ಪ್ರತಿಕ್ರಿಯೆಗೆ ನಾನು ಚಿರ ಋಣಿ

ಮಾಹಿತಿ ಹಕ್ಕು ಅರ್ಜಿಯನ್ನು ಉಪಯೋಗಿಸಿ ಕೊಂಡು ಹೇಗೆ ವಿವಿದ ಇಲಾಖೆಗಳ ಕಾರ್ಯ ವೈಕರಿಯನ್ನು ಸುದರಣೆ ಮಾಡಬಹುದು ಎಂಬ ವಿಚಾರದಲ್ಲಿ ಇನ್ನು ಮುಂದೆ ನಿರಂತರವಾಗಿ ಈ ಬ್ಲಾಗ್ ನಲ್ಲಿ ಮಾಹಿತಿಯನ್ನು ನೀಡುತ್ತೇನೆ ಸದರಿ ಮಾಹಿತಿಯನ್ನು ಉಪಯೋಗಿಸಿ ಕೊಂಡು ಹೆಚ್ಚಿನ ಸುದಾರಣೆಯನ್ನು ಮತ್ತು ಬ್ರಷ್ಟಾಚಾರ ರಹಿತ ಸಮಾಜವನ್ನು ನಿರ್ಮಿಸಲು ಕೋರುತ್ತೇನೆ.

ಇಂತಿ ತಮ್ಮ ವಿದೇಯ

ಶ್ರೀಧರ ಬಾಬು. ಎನ್

No comments:

CASE LAW ON LAND LAWS