CUSTOM SEARCH

ಸಾರ್ವಜನಿಕ ಪ್ರಾಧಿಕಾರಿಯ ಕರ್ತವ್ಯ ಮತ್ತು ಅವರು ಜಾರಿ ಮಾಡುತ್ತಿರುವ ಕಾನೂನು ವಿಚಾರವಾಗಿ ಅಭಿಪ್ರಾಯ ಪಡೆಯಲು ಪ್ರಶ್ನೆ ಯಾಕೆ ಕೇಳ ಬಾರದು

ಮಾಹಿತಿ ಹಕ್ಕು ಅಧಿನಿಯಮದಲ್ಲಿ ‘ಮಾಹಿತಿ‘ ಎಂಬ ಪದಕ್ಕೆ ಈ ಅರ್ಥ ಕಲ್ಪಿಸಲಾಗಿದೆ, ಅದರಲ್ಲಿ ಅಭಿಪ್ರಾಯ, ಮತ್ತು ಸಲಹೆಗಳು ಸೇರಿರುತ್ತವೆ, ಹಾಗಿರುವಾಗ ಪ್ರಶ್ನಾಪೂರ್ವಕವಾಗಿ ಸದರಿ ಪ್ರಾಧಿಕಾರಿಯ ಕರ್ತವ್ಯದಲ್ಲಿನ ಅಭಿಪ್ರಾಯ ಏಕೆ ಕೇಳಬಾರದು?

"ಮಾಹಿತಿ" ಎಂದರೆ, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರದಿಂದ ಪಡೆಯಬಹುದಾದ ದಾಖಲೆಗಳು, ದಸ್ತಾವೇಜುಗಳು, ಮೆಮೋಗಳು, ಇ-ಮೇಲ್‌ಗಳು, ಅಭಿಪ್ರಾಯಗಳು, ಸಲಹೆಗಳು, ಪತ್ರಿಕಾ ಹೇಳಿಕೆಗಳು, ಸುತ್ತೋಲೆಗಳು, ಆದೇಶಗಳು, ಲಾಗ್ ಪುಸ್ತಕಗಳು, ಕರಾರುಗಳು, ವರದಿಗಳು, ಕಾಗದಪತ್ರಗಳು, ನಮೂನೆಗಳು, ಮಾದರಿಗಳು, ಯಾವುದೇ ವಿದ್ಯುನ್ಮಾನ ರೂಪದಲ್ಲಿ ಹೊಂದಿರುವ ದತ್ತಾಂಶ ಮತ್ತು ಯಾವುದೇ ಖಾಸಗಿ ನಿಕಾಯಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡಂತೆ ಯಾವುದೇ ರೂಪದಲ್ಲಿರುವ ಯಾವುದೇ ವಿಷಯ ಸಾಮಗ್ರಿ;

No comments:

CASE LAW ON LAND LAWS